ಶನಿವಾರ ಮೈಸೂರಿನಲ್ಲಿ ಹೃದಯಾಘಾತದಿಂದ ಮೃತಪಟ್ಟ ಪ್ರೊ.ಮಹೇಶ್ಚಂದ್ರ್ರ ಗುರು ಅವರು ಪಡಗೂರು ಗ್ರಾಮದಲ್ಲಿದ್ದರು. ನಂತರ ಗುಂಡ್ಲುಪೇಟೆಯಲ್ಲಿ ತಮ್ಮ ಬಾಲ್ಯ ಜೀವನ ಕಳೆದಿದ್ದರು.
ಮೃತರ ಅಂತ್ಯಕ್ರಿಯೆಯಲ್ಲಿ ಶಾಸಕ ಗಣೇಶ್ ಪ್ರಸಾದ್, ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ, ಕಾಂಗ್ರೆಸ್ ಮುಖಂಡರಾದ ಪುಷ್ಪಾ ಅಮರನಾಥ್, ಮೈಸೂರಿನ ಮಾಜಿ ಮೇಯರ್ ಪುರುಷೋತ್ತಮ್, ನಂಜುಂಡಪ್ರಸಾದ್, ನವೀನ್ ಮೌರ್ಯ, ಉಲ್ಲಾಸ್, ರಾಜಶೇಖರ್, ಎಚ್.ಎನ್. ಬಸವರಾಜು, ಪುರಸಭಾ ಸದಸ್ಯರಾದ ರಾಜ್ ಗೋಪಾಲ್, ಅಣ್ಣಯ್ಯಸ್ವಾಮಿ, ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಸ್ವಪ್ನ ಹಾಗೂ ವಿದ್ಯಾರ್ಥಿಗಳು, ಬಂದು ಬಳಗದವರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
0 ಕಾಮೆಂಟ್ಗಳು